VIDEO| ಫೋಟೋ ತೆಗೆಸುವ ವಿಚಾರವಾಗಿ ತಗಾದೆ; ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಕುಟುಂಬಸ್ಥರು

ಕ್ಯಾಲಿರ್ಪೋನಿಯಾ: ಕೆಲವೊಮ್ಮೆ ಸಾರ್ವಜಕನಿಕ ಪ್ರದೇಶಗಳಲ್ಲಿ ಇಲ್ಲ ಸಲ್ಲದ ವಿಚಾರಕ್ಕೆ ಜನ ಜಗಳವಾಡುವುದು ಮತ್ತು ಕೆಲವೊಮ್ಮೆ ಪರಿಸ್ಥಿತಿ ವೀಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುವುದನ್ನು ನಾವು ನೋಡಿದ್ದೇವೆ. ಇದೀಗ ಇದೇ ರೀತಿಯ ಘಟನೆಯೊಂದರಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಚಾರ ಇಷ್ಟೇ ವಾಪ್ಟ್​ ಡಿಸ್ನಿ ನೂರನೇ ವಾರರ್ಷಿಕೋತ್ಸವದ ಪ್ರಯುಕ್ತ ಸ್ಟುಡಿಯೋದಲ್ಲಿ ಸ್ಥಾಪಿಸಲಾಗಿರುವ ಐಕಾನಿಕ್​-100 ಫಲಕದ ಮುಂಭಾಗ ಫೋಟೋ ತೆಗೆಸಿಕೊಳ್ಳಲು ಒಂದು ಕುಟುಂಬದ ಸದಸ್ಯರು ಮತ್ತೊಬ್ಬರಿಗೆ ಜಾಗ … Continue reading VIDEO| ಫೋಟೋ ತೆಗೆಸುವ ವಿಚಾರವಾಗಿ ತಗಾದೆ; ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಕುಟುಂಬಸ್ಥರು