ಎಲ್ಲ ಪ್ರಜೆಗಳಿಗೂ ಕೋವಿಡ್​ಗೆ ಉಚಿತ ಲಸಿಕೆ ಕೊಡಲಿದೆ ಈ ದೇಶ!

ಟೋಕ್ಯೊ(ಜಪಾನ್​): ಇಡೀ ಜಗತ್ತು ಮಹಾಮಾರಿ ಕರೊನಾ ಸೋಂಕಿಗೆ ತತ್ತರಿಸಿದೆ. ಹಲವರ ಬದುಕು ಮೂರಾಬಟ್ಟೆಯಾಗಿದೆ. ಅದೆಷ್ಟೋ ಜನರು ಆಸ್ಪತ್ರೆ ಬಿಲ್​ ಕಟ್ಟಲಾಗದೆ, ಸೂಕ್ತ ಚಿಕಿತ್ಸೆಯೂ ಪಡೆಯಲಾಗದೆ ಪ್ರಾಣಬಿಟ್ಟಿದ್ದಾರೆ. ಈ ನಡುವೆ ಇಲ್ಲೊಂದು ದೇಶ ತನ್ನ ಪ್ರಜೆಗಳಿಗೆ ಉಚಿತವಾಗಿ ಕರೊನಾ ಲಸಿಕೆ ಕೊಡಲು ಸಜ್ಜಾಗಿದೆ. ಹೌದು, ಇಂತಹ ಮಹತ್ವದ ನಿರ್ಧಾರವನ್ನು ಜಪಾನ್​ ಕೈಗೊಂಡಿದೆ. ಅದಕ್ಕಾಗಿಯೇ ಜಪಾನ್​ ಸರ್ಕಾರ 2020ನೇ ಹಣಕಾಸು ವರ್ಷದ ಬಜೆಟ್​ನಲ್ಲಿ ಸುಮಾರು 670 ಬಿಲಿಯನ್​ ಹಣ ಮೀಸಲಿಟ್ಟಿದೆ! ಇನ್ನು ಮುಂದಿನ ಅಂದರೆ 2021ನೇ ವರ್ಷದ ಬಜೆಟ್​ನಲ್ಲೂ ಉಚಿತ … Continue reading ಎಲ್ಲ ಪ್ರಜೆಗಳಿಗೂ ಕೋವಿಡ್​ಗೆ ಉಚಿತ ಲಸಿಕೆ ಕೊಡಲಿದೆ ಈ ದೇಶ!