ಸುಶಾಂತ್ ಅಭಿಮಾನಿಗಳ ಕೋಪಾಗ್ನಿಗೆ ಸಲ್ಮಾನ್ ಖಾನ್​, ಕರಣ್​ ಪ್ರತಿಕೃತಿ ದಹನ !

ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಶರಣಾಗಿದ್ದೇ ತಡ, ಭಾರತೀಯ ಸಿನಿಮಾರಂಗ ಶಾಕ್​ನಲ್ಲಿದೆ. ಅವರ ಆತ್ಮಹತ್ಯೆ ವಿಚಾರ ಬೇರೆ ಬೇರೆ ಮಗ್ಗುಲಿಗೆ ಹೊರಳುತ್ತಿದೆ. ಒಂದಿಷ್ಟು ಮಂದಿ ಇದು ಪೂರ್ವನಿಯೋಜಿತ ಕೊಲೆ ಎಂದರೆ, ಮತ್ತೆ ಕೆಲವರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದೂ ಆಗ್ರಹಿಸಿದ್ದಾರೆ. ಇದೆಲ್ಲದರ ನಡುವೆ, ಬಾಲಿವುಡ್​ ಸಿನಿಮಾರಂಗದ ಕೆಲ ಸ್ಟಾರ್ ನಟ, ನಟಿ ಮತ್ತು ನಿರ್ಮಾಪಕರ ಸ್ವಜನಪಕ್ಷಪಾತವೂ ಇದೀಗ ಮುನ್ನೆಲೆಗೆ ಬಂದಿದೆ. ಆ ಧೋರಣೆಯಿಂದಲೇ ಸುಶಾಂತ್​ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲ … Continue reading ಸುಶಾಂತ್ ಅಭಿಮಾನಿಗಳ ಕೋಪಾಗ್ನಿಗೆ ಸಲ್ಮಾನ್ ಖಾನ್​, ಕರಣ್​ ಪ್ರತಿಕೃತಿ ದಹನ !