ಯುಎಸ್​ ಕ್ಯಾಪಿಟಲ್​ಗೆ ಪ್ಯಾಲೆಸ್ತೀನ್​ ಬೆಂಬಲಿಗರ ಮುತ್ತಿಗೆ: ಕದನ ವಿರಾಮಕ್ಕೆ ಒತ್ತಾಯ, 300 ಮಂದಿ ಬಂಧನ

ವಾಷಿಂಗ್ಟನ್​: ನೂರಾರು ಪ್ಯಾಲೆಸ್ತೀನ ಪರ ಬೆಂಬಲಿಗರು ವಾಷಿಂಗ್ಟನ್​ ಡಿಸಿಯಲ್ಲಿರುವ ಯುಎಸ್ ಕ್ಯಾಪಿಟಲ್​ ಕಟ್ಟಡಕ್ಕೆ ಬುಧವಾರ ದಿಢೀರ್​ ಮುತ್ತಿಗೆ ಹಾಕಿ, ಪ್ರಸ್ತುತ ಇಸ್ರೇಲ್​ ಮತ್ತು ಹಮಾಸ್​ ನಡುವಿನ ಸಂಘರ್ಷಕ್ಕೆ ಕದನ ವಿರಾಮಕ್ಕಾಗಿ ಒತ್ತಾಯ ಮಾಡಿ, ಪ್ರತಿಭಟಿಸಿದರು. ಈ ವೇಳೆ ಸುಮಾರು 300 ಪ್ರತಿಭಟನಾಕಾರರನ್ನು ಯುಎಸ್​ ಪೊಲೀಸರು ಬಂಧಿಸಿರುವುದಾಗಿ ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ. ​ ಕದನ ವಿರಾಮಕ್ಕಾಗಿ ಒತ್ತಾಯಿಸಿ ಪ್ರತಿಭಟನಾಕಾರರು ಉಂಟು ಮಾಡಿದ ಅಡಚಣೆಯ ಬಳಿಕ ಕ್ಯಾಪಿಟಲ್ ಸಂಕೀರ್ಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಿವಿಧ ಸಂಘಟನೆಗಳಿಗೆ ಸೇರಿದ ಪ್ರತಿಭಟನಾಕಾರರು “ಕದನ … Continue reading ಯುಎಸ್​ ಕ್ಯಾಪಿಟಲ್​ಗೆ ಪ್ಯಾಲೆಸ್ತೀನ್​ ಬೆಂಬಲಿಗರ ಮುತ್ತಿಗೆ: ಕದನ ವಿರಾಮಕ್ಕೆ ಒತ್ತಾಯ, 300 ಮಂದಿ ಬಂಧನ