ಬೆಂಗಳೂರಿನಲ್ಲಿ ಆಫ್ರಿಕಾ ಮಹಿಳೆಯರ ವೇಶ್ಯಾವಾಟಿಕೆ ದಂಧೆ; ಪೊಲೀಸರ ಮುಂದೇ ಅರೆ ನಗ್ನಳಾಗಿ ಕೂಗಾಡಿದ ಮಹಿಳೆ

ಬೆಂಗಳೂರು: ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳ ವಿರುದ್ಧ ಪೂರ್ವ ವಿಭಾಗ ಪೊಲೀಸರು ಸೋಮವಾರ (ಮಾ.16) ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿ 9 ಮಹಿಳೆಯರನ್ನು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ನ್ಡವಿ ಶಿಮಿಗೆ ಸೇಂಟಿ (26), ಉಗಾಂಡದ ನಸ್ಸಾಝಿ ಐಶಾ (34), ಮರಿಯಾ ನಲ್ವಾಡ (26), ತಾಂಜೇನಿಯಾದ ಮರಿಯಾ ಕೊಂಬಾ (33), ಉಗಾಂಡದ ನಮಿಯಾ ರೆಬೆಕ್ಕಾ (28), ತುಮೈನಿ (34), ನೈಜೀರಿಯಾದ ಮರಿಮಾ (26), ಲೊವೇತ್ (31), ಅಗಿಮ್ ಮೊನಿಕಾ (29) ಬಂಧಿತರು. ಇವರು ವಿರುದ್ಧ ಪ್ರತ್ಯೇಕ ಐದು ಪ್ರಕರಣ … Continue reading ಬೆಂಗಳೂರಿನಲ್ಲಿ ಆಫ್ರಿಕಾ ಮಹಿಳೆಯರ ವೇಶ್ಯಾವಾಟಿಕೆ ದಂಧೆ; ಪೊಲೀಸರ ಮುಂದೇ ಅರೆ ನಗ್ನಳಾಗಿ ಕೂಗಾಡಿದ ಮಹಿಳೆ