Propose Day 2024: ಪ್ರಪೋಸ್​ ಮಾಡಬೇಕು ಎಂದುಕೊಂಡಿದ್ದರೆ ಈ 5 ಸಲಹೆಗಳು ನಿಮಗೆ ಉಪಯುಕ್ತವಾಗಬಹುದು ಕಣ್ರೀ..!

ಬೆಂಗಳೂರು: ರೋಸ್ ಡೇಯೊಂದಿಗೆ ವ್ಯಾಲೆಂಟೈನ್ಸ್ ಡೇ ಪ್ರಾರಂಭವಾಯಿತು. ವ್ಯಾಲೆಂಟೈನ್ಸ್ ಡೇಯನ್ನು ಫೆಬ್ರವರಿ 7 ರಿಂದ 14 ರವರೆಗೆ ಅನೇಕ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಇಡೀ ವಾರ ಜೋಡಿಗಳಿಗೆ ತುಂಬಾ ವಿಶೇಷವಾಗಿದೆ. ಪ್ರೇಮಿಗಳಿಗೆ ಇದು ವಿಶೇಷವಾದ ತಿಂಗಳು ಹೌದು. ಈ ತಿಂಗಳಲ್ಲಿ ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಲು ಬಯಸುತ್ತಾರೆ. ಅಂದಹಾಗೆ ಇಂದು ಪ್ರಪೋಸ್ ಡೇ ಆಚರಿಸಲಾಗುತ್ತಿದೆ. ಆದರೆ ಬಹುತೇಕ ಪ್ರೇಮಿಗಳು ಫೆ.14ರಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ನೀವು ಯಾರಿಗಾದರೂ ತಮ್ಮ ಪ್ರೀತಿ ವ್ಯಕ್ತಪಡಿಸಲು … Continue reading Propose Day 2024: ಪ್ರಪೋಸ್​ ಮಾಡಬೇಕು ಎಂದುಕೊಂಡಿದ್ದರೆ ಈ 5 ಸಲಹೆಗಳು ನಿಮಗೆ ಉಪಯುಕ್ತವಾಗಬಹುದು ಕಣ್ರೀ..!