ನನ್ನ ತಂದೆಗೆ ಸ್ಲೋ ಪಾಯ್ಸನ್​ ನೀಡಲಾಗಿದೆ; ಮುಖ್ತಾರ್​ ಪುತ್ರನ ಆರೋಪದ ಬೆನ್ನಲ್ಲೇ ತನಿಖೆಗೆ ಆದೇಶಿಸಿದ ಸರ್ಕಾರ

ಲಖನೌ: ಗುರುವಾರ (ಮಾರ್ಚ್​ 28) ಹೃದಯಾಘಾತದಿಂದ ನಿಧನರಾದ ಕುಖ್ಯಾತ ಮಾಫಿಯಾ ಡಾನ್​, ರಾಜಕಾರಣಿ ಮುಖ್ತಾರ್​ ಅನ್ಸಾರಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಆತನ ಪುತ್ರ ಉಮರ್ ಅನ್ಸಾರಿ ಜೈಲಿನಲ್ಲಿ ತಮ್ಮ ತಂದೆಗೆ ಸ್ಲೋ ಪಾಯ್ಸನ್ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾನೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮುಖ್ತಾರ್​ 2005ರಿಂದಲೂ ಸೆರೆವಾಸದಲ್ಲಿದ್ದ. ಈತನ ವಿರುದ್ಧ 60ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಇತ್ತ ಆತನ ಪುತ್ರ ಉಮರ್ ಅನ್ಸಾರಿ ಸ್ಲೋ ಪಾಯ್ಸನ್​ ಕುರಿತು ಆರೋಪಿಸುತ್ತಿದ್ದಂತೆಯೇ ವಿವಾದ ಭುಗಿಲೆದಿದ್ದು, … Continue reading ನನ್ನ ತಂದೆಗೆ ಸ್ಲೋ ಪಾಯ್ಸನ್​ ನೀಡಲಾಗಿದೆ; ಮುಖ್ತಾರ್​ ಪುತ್ರನ ಆರೋಪದ ಬೆನ್ನಲ್ಲೇ ತನಿಖೆಗೆ ಆದೇಶಿಸಿದ ಸರ್ಕಾರ