ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಬೆಂಗಳೂರಿನ ಪಂದ್ಯಗಳ ದಿನಾಂಕ ಹೀಗಿದೆ…

ಬೆಂಗಳೂರು: ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಡಿಸೆಂಬರ್​ 2ರಂದು ಅಹಮದಾಬಾದ್​ನ ಅರೆನಾ ಬೈ ಟ್ರಾನ್ಸ್​ಸ್ಟೇಡಿಯಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಗುಜರಾತ್​ ಜೈಂಟ್ಸ್​ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಬೆಂಗಳೂರು ಬುಲ್ಸ್​ ತಂಡ ಡಿ.3ರಂದು ಗುಜರಾತ್​ ಜೈಂಟ್ಸ್​ ಎದುರು ಅಭಿಯಾನ ಆರಂಭಿಸಲಿದೆ. ಈ ಬಾರಿ ಟೂರ್ನಿ ಹಿಂದಿನಂತೆ 12 ನಗರಗಳಲ್ಲಿ ಕ್ಯಾರವಾನ್​ ಸ್ವರೂಪದಲ್ಲಿ ನಡೆಯಲಿದ್ದು, ಅಹಮದಾಬಾದ್​ನಲ್ಲಿ ಮೊದಲ ಚರಣದ ಪಂದ್ಯಗಳು ನಡೆಯಲಿವೆ. 2024ರ ಫೆಬ್ರವರಿ 21ರವರೆಗೆ ಲೀಗ್​ ಹಂತದ ಪಂದ್ಯಗಳು … Continue reading ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಬೆಂಗಳೂರಿನ ಪಂದ್ಯಗಳ ದಿನಾಂಕ ಹೀಗಿದೆ…