ಟ್ರೋಲ್​ಗೆ ಪ್ರಿಯಾಂಕಾ ಚೋಪ್ರಾ ಫಿದಾ!

ಸಿನಿಮಾ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್​ಗೆ ಆಹಾರವಾಗುತ್ತಿರುತ್ತಾರೆ. ಅದ್ಯಾವ ಮಟ್ಟಿಗೆ ಅಂದರೆ, ಒಂದಷ್ಟು ಮಂದಿ ಟ್ರೋಲ್​ಗೆ ಬೇಸತ್ತು ಮತ್ತೆ ಜಾಲತಾಣಕ್ಕೆ ಬರುವುದೇ ಬೇಡ ಎಂದು ನಿರ್ಧರಿಸಿದ್ದೂ ಉಂಟು! ಆದರೆ, ಪ್ರಿಯಾಂಕಾ ಚೋಪ್ರಾ ಮಾತ್ರ ಅದೆಲ್ಲದಕ್ಕಿಂತ ವಿಭಿನ್ನ. ಟ್ರೋಲ್ ಆದರೂ, ನಗುಮೊಗದಲ್ಲೇ ಅದನ್ನು ಸ್ವೀಕರಿಸಿದ್ದಾರೆ. ಹೌದು, ಬಾಂಬ್ ರೀತಿಯಲ್ಲಿ ಬಟ್ಟೆ ಸುತ್ತಿಕೊಂಡು ನಿಂತಿರುವ ಫೋಟೋದಲ್ಲಿ ಇರುವವರು ನಟಿ ಪ್ರಿಯಾಂಕಾ ಚೋಪ್ರಾ. ಈ ಉಡುಪು ನೋಡಿದ ತಕ್ಷಣ ಕುತೂಹಲ ಮೂಡದೇ ಇರದು. ಆ ಕುತೂಹಲವನ್ನೇ ಟ್ರೋಲಿಗರು ಬಗೆಬಗೆ ರೀತಿಯಲ್ಲಿ ಬಿಂಬಿಸಿ … Continue reading ಟ್ರೋಲ್​ಗೆ ಪ್ರಿಯಾಂಕಾ ಚೋಪ್ರಾ ಫಿದಾ!