ಬಳಸದ 8 ಕೋಟಿ ರೂ. ಕಾರನ್ನು ಬೆಂಗಳೂರಿನ ಉದ್ಯಮಿಗೆ ಮಾರಿದ ನಟಿ ಪ್ರಿಯಾಂಕಾ ಚೋಪ್ರಾ!

ನಟಿ ಪ್ರಿಯಾಂಕಾ ಚೋಪ್ರಾ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ, ನಟಿ ಪ್ರಿಯಾಂಕಾ ಚೋಪ್ರಾ ಅವರು ಒಂದು ಕಾರು ಮಾರಿದ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಬಳಿ ಹಲವು ಐಷಾರಾಮಿ ಕಾರುಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೌದು, ಕೋಟಿ ಕೋಟಿ ಬೆಲೆ ಬಾಳುವ ಹಲವು ಐಷಾರಾಮಿ ಬ್ರ್ಯಾಂಡೆಡ್ ಕಾರುಗಳು ಅವರ ಬಳಿ ಇವೆ. ಇನ್ನು, ಅವರ ಬಳಿ ಇರುವ ಹಲವು ಕಾರುಗಳ ಪೈಕಿ ಹೆಚ್ಚು ಕಡಿಮೆ … Continue reading ಬಳಸದ 8 ಕೋಟಿ ರೂ. ಕಾರನ್ನು ಬೆಂಗಳೂರಿನ ಉದ್ಯಮಿಗೆ ಮಾರಿದ ನಟಿ ಪ್ರಿಯಾಂಕಾ ಚೋಪ್ರಾ!