ಒಳಉಡುಪಿನಲ್ಲಿ ನೋಡುವ ಬಯಕೆಯಂತೆ! ಬಾಲಿವುಡ್​ ಚಿತ್ರರಂಗದ ಮತ್ತೊಂದು ಕರಾಳ ಕತೆ ಬಿಚ್ಚಿಟ್ಟ ಪಿಗ್ಗಿ

ನವದೆಹಲಿ: ಬಾಲಿವುಡ್​ ಚಿತ್ರರಂಗದದಲ್ಲಿ ಕಾಸ್ಟಿಂಗ್​ ಕೌಚ್​ ಕುರಿತ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅನೇಕ ನಟಿಯರು ತಮಗಾದ ಕರಾಳ ಅನುಭವವನ್ನು ಮಾಧ್ಯಮಗಳ ಮುಂದೆಯೇ ಬಯಲು ಮಾಡಿದ್ದಾರೆ. ಬಾಲಿವುಡ್​ ಸಿನಿಮಾ ಇಂಡಸ್ಟ್ರಿ ಒಂದು ಕರಾಳ ಜಗತ್ತು ಎನ್ನುವುದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ನೀಡಿರುವ ಹೇಳಿಕೆ ಮತ್ತೊಂದು ಸಾಕ್ಷಿಯಾಗಿದೆ. ಒಳಉಡುಪಿನಲ್ಲಿ ನೋಡುವ ಬಯಕೆ ದಿ ಜೊಯಿ ರಿಪೋರ್ಟ್​ ಮಾಧ್ಯಮದ ಸಂದರ್ಶನದಲ್ಲಿ ಬಾಲಿವುಡ್​ ಕರಾಳತೆಯನ್ನು ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ. ಹಿಂದಿ ಸಿನಿಮಾದ ನಿರ್ದೇಶಕರೊಬ್ಬರು ನಿರ್ದಿಷ್ಟ ದೃಶ್ಯವೊಂದಕ್ಕೆ ಪ್ರಿಯಾಂಕಾ ಅವರನ್ನು ಬರೀ ಒಳಉಡುಪಿನಲ್ಲಿ ನೋಡಲು ಬಯಸಿದ್ದರಂತೆ. … Continue reading ಒಳಉಡುಪಿನಲ್ಲಿ ನೋಡುವ ಬಯಕೆಯಂತೆ! ಬಾಲಿವುಡ್​ ಚಿತ್ರರಂಗದ ಮತ್ತೊಂದು ಕರಾಳ ಕತೆ ಬಿಚ್ಚಿಟ್ಟ ಪಿಗ್ಗಿ