‘ಭಾರತ’ ಹೆಸರಿನ ವಿವಾದ | ಬಿಜೆಪಿ ಗೇಮ್ ಚೇಂಜರ್ಸ್ ಅಲ್ಲ ನೇಮ್ ಚೇಂಜರ್ಸ್: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಭಾರತದ ಅಧಿಕೃತ ದಾಖಲೆಗಳಲ್ಲಿ ‘ಇಂಡಿಯಾ’ ಹೆಸರನ್ನು ಕೈಬಿಟ್ಟು ‘ಭಾರತ’ ಎಂದು ಬಳಸಿದ ಕಾರಣ ವಿವಾದ ಸೃಷ್ಟಿಯಾಗಿದೆ. ಇದೀಗ ಕಾಂಗ್ರೆಸ್‍ ನಾಯಕ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ‘ಭಾರತ’ ಹೆಸರನ್ನು ಬಳಸಿದಕ್ಕೆ ಕಿಡಿದಾರಿದ್ದಾರೆ. ‘ಎಕ್ಸ್’ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರವನ್ನು “ಗೇಮ್ ಚೇಂಜರ್ಸ್ ಅಲ್ಲ, ನೇಮ್ ಚೇಂಜರ್ಸ್” ಎಂದು ಟೀಕೆ ಮಾಡಿದ್ದಾರೆ. ತಮ್ಮ ಟ್ವೀಟ್‍ನಲ್ಲಿ “ಗೇಮ್ ಚೇಂಜರ್ಸ್” ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ್ರು. ಆದರೆ ಮೋದಿ ಸರ್ಕಾರ ಕೇವಲ “ನೇಮ್ ಚೇಂಜರ್ಸ್” … Continue reading ‘ಭಾರತ’ ಹೆಸರಿನ ವಿವಾದ | ಬಿಜೆಪಿ ಗೇಮ್ ಚೇಂಜರ್ಸ್ ಅಲ್ಲ ನೇಮ್ ಚೇಂಜರ್ಸ್: ಸಚಿವ ಪ್ರಿಯಾಂಕ್ ಖರ್ಗೆ