ಸೈಕಲಾಜಿಕಲ್​ ಕೈಮರ … ಒಂದೇ ಚಿತ್ರದಲ್ಲಿ ಪ್ರಿಯಾಮಣಿ ಮತ್ತು ಪ್ರಿಯಾಂಕಾ ಉಪೇಂದ್ರ

ಬೆಂಗಳೂರು: ‘ನನ್ನ ಪ್ರಕಾರ’ ಎಂಬ ಚಿತ್ರದ ನಂತರ ಪ್ರಿಯಾಮಣಿ ಅಭಿನಯದ ಯಾವೊಂದು ಕನ್ನಡ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಅಷ್ಟೇ ಅಲ್ಲ, ಆಕೆ ಯಾವೊಂದು ಹೊಸ ಚಿತ್ರವನ್ನು ಒಪ್ಪಿದ ಸುದ್ದಿಯೂ ಇರಲಿಲ್ಲ. ಇದೀಗ ಪ್ರಿಯಾಮಣಿ ಹೊಸದೊಂದು ಚಿತ್ರವನ್ನು ಒಪ್ಪಿದ್ದು, ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದನ್ನೂ ಓದಿ: ರಾಕ್​ಲೈನ್​ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿದ ‘ಫ್ಯಾಂಟಸಿ’ ತಂಡ ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಗೌತಮ್. ಕನ್ನಡದಲ್ಲಿ ‘ಆಪ್ತಮಿತ್ರ’, ‘ಆಪ್ತರಕ್ಷಕ’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಜನಪ್ರಿಯ ನಿರ್ದೇಶಕ … Continue reading ಸೈಕಲಾಜಿಕಲ್​ ಕೈಮರ … ಒಂದೇ ಚಿತ್ರದಲ್ಲಿ ಪ್ರಿಯಾಮಣಿ ಮತ್ತು ಪ್ರಿಯಾಂಕಾ ಉಪೇಂದ್ರ