ಮುಂಬೈ ವಿಮಾನ ನಿಲ್ದಾಣದ ರನ್​ವೇನಲ್ಲಿ ಸ್ಕಿಡ್​ ಆದ ಖಾಸಗಿ​ ವಿಮಾನ; ಮೂವರಿಗೆ ಗಾಯ

ಮುಂಬೈ: ಖಾಸಗಿ ವಿಮಾನವೊಂದು ರನ್​ವೇನಲ್ಲಿ ಸ್ಕಿಡ್​ ಆದ ಪರಿಣಾಮ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನ ಛತ್ರಪತಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಿಬ್ಬಂದಿ ಸೇರಿದಂತೆ ಒಟ್ಟು ಎಂಟು ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಶಾಖಪಟ್ಟಣಂನಿಂದ ಮುಂಬೈನತ್ತ ಬರುತ್ತಿದ್ದ VSR ವೆಂಚರ್ಸ್ ಲಿಯರ್‌ಜೆಟ್ 45 ವಿಮಾನ VT-DBL ವಿಮಾನವು ಛತ್ರಪತಿ ವಿಮಾನ ನಿಲ್ದಾಣ ರನ್​ವೇ 27ನಲ್ಲಿ ಲ್ಯಾಂಡಿಂಗ್​ ಆಗುವ ವೇಳೆ ಸ್ಕಿಡ್​​ ಆದ ಪರಿಣಾಮ ಅವಘಡ ಸಂಭವಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಡಿಜಿಸಿಎ ವಿಮಾನದಲ್ಲಿ ಇಬ್ಬರು ಸಿಬ್ಬಂದಿ … Continue reading ಮುಂಬೈ ವಿಮಾನ ನಿಲ್ದಾಣದ ರನ್​ವೇನಲ್ಲಿ ಸ್ಕಿಡ್​ ಆದ ಖಾಸಗಿ​ ವಿಮಾನ; ಮೂವರಿಗೆ ಗಾಯ