ರಣಜಿಯಲ್ಲಿ ಪೃಥ್ವಿ ಶಾ ಸದ್ದು.. ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಲು ಹರಸಾಹಸ!

ನವದೆಹಲಿ: 24ರ ಹರೆಯದ ಪೃಥ್ವಿಶಾ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಗಾಯಗಳಿಂದಾಗಿ ಪಾಮ್ ನಲ್ಲಿಲ್ಲದೆ ತೊಂದರೆ ಅನುಭವಿಸಿದ ನಂತರ, ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಣಜಿಯಲ್ಲಿ ಮುಂಬೈ ಪರ ಬೃಹತ್ ಶತಕ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿ ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ.. ಪೃಥ್ವಿಶಾ ಗ್ರೂಪ್ ಬಿ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ 185 ಎಸೆತಗಳಲ್ಲಿ … Continue reading ರಣಜಿಯಲ್ಲಿ ಪೃಥ್ವಿ ಶಾ ಸದ್ದು.. ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಲು ಹರಸಾಹಸ!