VIDEO: ಚೆಂಡು ಎಸೆಯುವ ಭರದಲ್ಲಿ ಪೃಥ್ವಿ ಷಾ ಮಾಡಿದ ಎಡವಟ್ಟೇನು ಗೊತ್ತಾ..?

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸ ಮುಂದುವರಿದಂತೆ ಭಾರತ ತಂಡದ ಗಾಯಾಳುಗಳ ಪಟ್ಟಿ ಕೂಡ ದೊಡ್ಡದಾಗಿ ಬೆಳೆಯುತ್ತಿದೆ. ಬ್ರಿಸ್ಬೇನ್‌ನಲ್ಲಿ ಶುಕ್ರವಾರ ಆರಂಭಗೊಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಬರೋಬ್ಬರಿ ನಾಲ್ಕು ಬದಲಾವಣೆಯೊಂದಿಗೆ ಅಜಿಂಕ್ಯ ರಹಾನೆ ಪಡೆ ಕಣಕ್ಕಿಳಿದಿದೆ. ಪ್ರಮುಖರ ಅನುಪಸ್ಥಿತಿಯಿಂದಾಗಿ ಅನನುಭವಿ ಬೌಲಿಂಗ್ ಪಡೆ ಆಸೀಸ್ ತಂಡವನ್ನು ಕಟ್ಟಿಹಾಕಲು ಯತ್ನಿಸುತ್ತಿದೆ. ನವದೀಪ್ ಸೈನಿ ಗಾಯದಿಂದಾಗಿ ಹೊರಹೋದ ಬಳಿಕ ಫೀಲ್ಡಿಂಗ್‌ಗಿಳಿದ ಯುವ ಆಟಗಾರ ಪೃಥ್ವಿ ಷಾ ಫೀಲ್ಡಿಂಗ್ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಬದಲಿ ಫೀಲ್ಡರ್ ಪೃಥ್ವಿ ಷಾ, ಚೆಂಡು … Continue reading VIDEO: ಚೆಂಡು ಎಸೆಯುವ ಭರದಲ್ಲಿ ಪೃಥ್ವಿ ಷಾ ಮಾಡಿದ ಎಡವಟ್ಟೇನು ಗೊತ್ತಾ..?