ಪೊಲೀಸರಿಗೆ ಸಿಗಬಾರದು ಎಂದು ಮೊಬೈಲ್​ ನುಂಗಿದ ಕೈದಿ!

ಬಿಹಾರ: ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿ ಖೈದಿಯೊಬ್ಬ ತಪಾಸಣೆ ವೇಳೆ ಮೊಬೈಲನ್ನು ಜೈಲು ಅಧಿಕಾರಿಗಳು ಪತ್ತೆ ಮಾಡಬಹುದು ಎಂದು ನುಂಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶನಿವಾರ ಜೈಲು ತಪಾಸಣೆ ವೇಳೆ ಖೈಶರ್ ಅಲಿ ಎಂಬಾತ ಫೋನ್ ನುಂಗಿದ್ದ. ಆದರೆ, ಭಾನುವಾರ ಅಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. “ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕೈದಿ ಕಡೆಗೆ ವಿಧಿ ಇಲ್ಲದೇ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿ ನಡೆದ ಘಟನೆಗಳನ್ನು ವಿವರಿಸಿದ. ಇದಾದ … Continue reading ಪೊಲೀಸರಿಗೆ ಸಿಗಬಾರದು ಎಂದು ಮೊಬೈಲ್​ ನುಂಗಿದ ಕೈದಿ!