ತೈಲ ದರ ಕುಸಿದರೂ ಬದಲಾಗದ ಬೆಲೆ

ನವದೆಹಲಿ: ಪಾಶ್ಚಿಮಾತ್ಯ ದೇಶಗಳಲ್ಲಿನ ಬಿಕ್ಕಟ್ಟಿನಿಂದಾಗಿ ಕಳೆದ 15 ದಿನಗಳಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆಯಲ್ಲಿ 16 ಡಾಲರ್ ಇಳಿಕೆಯಾಗಿ ಈಗ ಬ್ಯಾರೆಲ್ ಕಚ್ಚಾತೈಲದ ದರ 70 ಡಾಲರ್​ಗೆ ಕುಸಿದಿದೆ. ಆದರೆ, ದೇಶೀಯ ತೈಲ ಕಂಪನಿಗಳು ಸದ್ಯಕ್ಕೆ ತೈಲ ಬೆಲೆಗಳನ್ನು ಇಳಿಸುವ ಸಾಧ್ಯತೆಯಿಲ್ಲ ಎಂದು ಉದ್ಯಮದ ಕಾರ್ಯನಿರ್ವಾಹಕರು ಮತ್ತು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ! ಕಳೆದ ವರ್ಷ ಜೂನ್​ನಲ್ಲಿ ಪ್ರತಿ … Continue reading ತೈಲ ದರ ಕುಸಿದರೂ ಬದಲಾಗದ ಬೆಲೆ