ಮೊದಲ ಬಾರಿಗೆ ಫೈಟರ್​ ಜೆಟ್​ ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮೊದಲ ಬಾರಿಗೆ ಫೈಟರ್ ಜೆಟ್ ಹಾರಿಸಿದರು. ಆಯಕಟ್ಟಿನ ವಾಯುನೆಲೆಯಾದ ಅಸ್ಸಾಂನ ತೇಜ್‌ಪುರ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನಕ್ಕೆ ಕಾಲಿಡುವ ಮೊದಲು ಅವರು ಗುರುತ್ವಾಕರ್ಷಣೆ ವಿರೋಧಿ ಸೂಟ್ ಧರಿಸಿ ಕಾಣಿಸಿಕೊಂಡಿದ್ದರು. ಹಾರಾಟದ ಸಮಯದಲ್ಲಿ ರಾಷ್ಟ್ರಪತಿ ಮಾಡಿದ್ದಿಷ್ಟು… ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯನ್ನು ಹಿಮಾಲಯದ ವೀಕ್ಷಣೆ ಮಾಡುತ್ತಾ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ … Continue reading ಮೊದಲ ಬಾರಿಗೆ ಫೈಟರ್​ ಜೆಟ್​ ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು!