ಅಧ್ಯಕ್ಷೀಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಬಿಡೆನ್​ಗೆ ಮೊದಲ ಗೆಲುವು!

ವಾಷಿಂಗ್ಟನ್​: ಡೆಮಾಕ್ರಟಿಕ್ ಪಕ್ಷದ ಪರವಾಗಿ ಅಧ್ಯಕ್ಷೀಯ ನಾಮನಿರ್ದೇಶನ ರೇಸ್‌ನಲ್ಲಿ ಜೋ ಬಿಡೆನ್ ತಮ್ಮ ಮೊದಲ ಗೆಲುವು ದಾಖಲಿಸಿದ್ದಾರೆ. ಸೌತ್ ಕೆರೊಲಿನಾ ಪ್ರೈಮರಿಯಲ್ಲಿ ಭರ್ಜರಿ ಜಯ ಸಾಧಿಸಿದ ಅವರು ಮಿನ್ನೇಸೋಟ ಪ್ರತಿನಿಧಿ ಡೀನ್ ಫಿಲಿಪ್ಸ್ ಮತ್ತು ಲೇಖಕ ಮರಿಯನ್ ವಿಲಿಯಮ್ಸನ್ ಅವರನ್ನು ಸೋಲಿಸಿದರು. ಇದನ್ನೂ ಓದಿ: ಸೇನಾ ಸಮವಸ್ತ್ರದ ಅಕ್ರಮ ಸಾಗಾಟ.. ಓರ್ವನ ಬಂಧನ- ಗುಪ್ತಚರ ಪೊಲೀಸರ ಕಾರ್ಯಾಚರಣೆ ದಕ್ಷಿಣ ಕೆರೊಲಿನಾ ಮತದಾರರು 2020 ರಲ್ಲಿ ಅವರ ಗೆಲುವಿಗೆ ದಾರಿ ಮಾಡಿಕೊಟ್ಟರು. 2024ರಲ್ಲೂ ಇದೇ ಪುನರಾವರ್ತನೆಯಾಯಿತು ಎಂದು ಬಿಡೆನ್ ವಿಶ್ವಾಸ … Continue reading ಅಧ್ಯಕ್ಷೀಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಬಿಡೆನ್​ಗೆ ಮೊದಲ ಗೆಲುವು!