ಪ್ರೀತಿ ಮರೆತ ಪ್ರೆಸೆಂಟ್ ಪ್ರಪಂಚ: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಪ್ರೆಸೆಂಟ್ ಪ್ರಪಂಚ 0% ಲವ್ ನಿರ್ದೇಶನ: ಅಭಿರಾಮ್ ನಿರ್ಮಾಣ: ಕೃಷ್ಣಮೂರ್ತಿ ಮತ್ತು ರವಿಕುಮಾರ್ ತಾರಾಗಣ: ಮಂಜುನಾಥ್ ಅರ್ಜುನ್, ಸಂಭ್ರಮಶ್ರೀ, ಯಶಸ್ ಅಭಿ, ಅಕ್ಷತಾ ಕುಕ್ಕಿ, ಓಂಪ್ರಕಾಶ್ ರಾವ್, ತಬಲಾ ನಾಣಿ, ಸಂಜನಾ ಮುಂತಾದವರು. ‘ಮದುವೆಗೆ ಮುಂಚೆ ತಾಳ್ಮೆ, ಪ್ರೀತಿ ಇರುತ್ತವೆ. ಆದರೆ, ಮದುವೆ ಆದಮೇಲೆ ಮೊದಲು ತಾಳ್ಮೆ ಹೋಗುತ್ತೆ. ಆಮೇಲೆ ಪ್ರೀತಿಯೂ ತಾನಾಗೇ ಹೋಗುತ್ತೆ…’ – ಹೀಗೆ ಬಾರ್​ನಲ್ಲಿ ಸಿಕ್ಕ ಹೊಸ ಗೆಳೆಯರ ಮುಂದೆ ತನ್ನ ನೋವಿನ ಲವ್​ಸ್ಟೋರಿ ಬಿಚ್ಚಿಡುತ್ತಾನೆ ನಾಯಕ ಅಖಿಲ್ (ಮಂಜುನಾಥ್ ಅರ್ಜುನ್). ಗಂಡ … Continue reading ಪ್ರೀತಿ ಮರೆತ ಪ್ರೆಸೆಂಟ್ ಪ್ರಪಂಚ: ವಿಜಯವಾಣಿ ಸಿನಿಮಾ ವಿಮರ್ಶೆ