ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಪ್ರೇಮ್​; ರಚಿತಾ ಕೈಯಲ್ಲಿ ಬಾಟಲಿ, ರಕ್ಷಿತಾ ಸ್ಟೆಪ್ಸು; ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ರಚ್ಚು?

ಬೆಂಗಳೂರು: ಬೆಂದಕಾಳೂರು ಥಂಡಿ ಆವರಿಸಿದ ವಾತಾವರಣದಿಂದ ಒಂದು ರೀತಿಯಲ್ಲಿ ನೆಂದಕಾಳೂರು ಎಂಬಂತಾಗಿದೆ. ಈ ನಡುವೆ ನಿರ್ದೇಶಕ ಪ್ರೇಮ್​ ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟಿದ್ದಾರೆ, ಜತೆಗೆ ಸುಂಟರಗಾಳಿಯನ್ನೂ ಬಿಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೆ ರಚಿತಾ ರಾಮ್​ ಕೈಯಿಂದ ಬಾಟಲಿ ಎತ್ತಿಸಿದ್ದಾರೆ. ಒಟ್ಟಿನಲ್ಲಿ ರಚ್ಚು ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮೂಡಿದೆ. ನಟಿ ರಕ್ಷಿತಾ ನಿರ್ಮಾಣ, ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದಲ್ಲಿ ರಕ್ಷಿತಾ ಸೋದರ ರಾಣಾ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರಚಿತಾ ರಾಮ್​, ರೀಷ್ಮಾ … Continue reading ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಪ್ರೇಮ್​; ರಚಿತಾ ಕೈಯಲ್ಲಿ ಬಾಟಲಿ, ರಕ್ಷಿತಾ ಸ್ಟೆಪ್ಸು; ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ರಚ್ಚು?