ಗರ್ಭಿಣಿಯರೇ ಹುಷಾರ್​​!; ಸುಡು…ಸುಡು ಬಿಸಿಲಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ…ಈ ಸಲಹೆಗಳು ನಿಮಗಾಗಿ

ಬೆಂಗಳೂರು: ಸುಡು.. ಸುಡು ಬಿಸಿಲಿನಿಂದ ಜನಸಾಮಾನ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಬೇಸಿಗೆ ಕಾಲವನ್ನು ಗಮನದಲ್ಲಿಟ್ಟುಕೊಂಡು ಗರ್ಭಿಣಿಯರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ವೈದ್ಯರು ಕೆಲವು ಸಲಹೆ ನೀಡಿದ್ದಾರೆ. ಗರ್ಭಿಣಿಯರಿಗೆ ಹೆಚ್ಚು ನೀರು ಕುಡಿಯಬೇಕು. ಬಿಸಿಲಿನ ಸಮಯದಲ್ಲಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ನೀವು ಹೆಚ್ಚಾಗಿ ಹತ್ತಿ ಬಟ್ಟೆ ಮತ್ತು ಸಡಿಲವಾದ ಬಟ್ಟೆಗಳನ್ನು ಬಳಸಿದರೆ ಉತ್ತಮ. ಬಣ್ಣದ ಬಟ್ಟೆಗಳನ್ನು ಬಳಸುವುದರಿಂದ ವಿಶೇಷವಾಗಿ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳು ನೇರಳಾತೀತ ಕಿರಣಗಳನ್ನು ದ್ವಿಗುಣಗೊಳಿಸುತ್ತವೆ. ಹೊರಗೆ ಹೋಗುವ ಅನಿವಾರ್ಯತೆ ಇದ್ದರೆ, ಬಿಸಿಲು ನೇರವಾಗಿ ಬೀಳದಂತೆ … Continue reading ಗರ್ಭಿಣಿಯರೇ ಹುಷಾರ್​​!; ಸುಡು…ಸುಡು ಬಿಸಿಲಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ…ಈ ಸಲಹೆಗಳು ನಿಮಗಾಗಿ