ಸಿನಿಮೀಯ ಶೈಲಿಯಲ್ಲಿ ಹೆರಿಗೆ ಮಾಡಲು ಮುಂದಾದ ನರ್ಸ್​; ಗರ್ಭಿಣಿ ಮೃತ್ಯು

ಪಟ್ನಾ: ಬಾಲಿವುಡ್​ನ ಬ್ಲಾಕ್​ಬಸ್ಟರ್​ ಚಿತ್ರ 3 ಈಡಿಯಟ್ಸ್​ನಲ್ಲಿ ಬರುವ ಒಂದು ದೃಶ್ಯವನ್ನು ನಿಜ ಜೀವನದಲ್ಲಿ ಪುನರಾವರ್ತಿಸಲು ಹೋಗಿ ಗರ್ಭಿಣಿ ಒಬ್ಬರ ದಾರುಣ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಾಲತಿ ದೇವಿ(22) ಎಂದು ಗುರುತಿಸಲಾಗಿದ್ದು, ಪೂರ್ಣಿಯಾದ ಲೈನ್​ ಬಜಾರ್​ನಲ್ಲಿರುವ ಸಮರ್ಪಣ್​ ಹೆರಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಪ್ರಕರಣದ ಹಿನ್ನಲೆ? ಸೋಮವಾರ ಸಂಜೆ ಮಾಲತಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಪೂರ್ಣಿಯಾದ ಲೈನ್​ ಬಜಾರ್​ನಲ್ಲಿರುವ ಸಮರ್ಪಣ್​ ಹೆರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. … Continue reading ಸಿನಿಮೀಯ ಶೈಲಿಯಲ್ಲಿ ಹೆರಿಗೆ ಮಾಡಲು ಮುಂದಾದ ನರ್ಸ್​; ಗರ್ಭಿಣಿ ಮೃತ್ಯು