ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಬೆಂಗಳೂರು: ಜಗತ್ತಿನಲ್ಲಿ ನಾನಾ ರೀತಿಯ ಕೋರ್ಸ್​ಗಳು, ತರಬೇತಿಗಳೂ ಇವೆ. ಆದರೆ ಇದು ಅವೆಲ್ಲಕ್ಕಿಂತಲೂ ವಿಭಿನ್ನ ಎಂದರೂ ಅತಿಶಯೋಕ್ತಿ ಏನಲ್ಲ. ಇಲ್ಲಿ ಸಂಸಾರ ನಿಭಾಯಿಸಲಿಕ್ಕೂ ತರಬೇತಿ ನೀಡುತ್ತಾರೆ. ಮದುವೆ ಆಗಲಿರುವವರು, ಮದುವೆ ಆದವರು ಇವರಿಗೆ ಸಂಸ್ಥೆಯೊಂದು ಇಂಥ ಕೋರ್ಸ್​ ಆರಂಭಿಸಿದೆ. ದುಲ್ಹ-ದುಲ್ಹನ್ ಕೋರ್ಸ್ ಎಂದೇ ಸಂಸ್ಥೆಯೊಂದು ಇಂಥ ಕೋರ್ಸ್ ಆರಂಭಿಸಿದೆ. ಮಾತ್ರವಲ್ಲ, ಈ ಕೋರ್ಸ್​ ಮೂಲಕ ವಧು-ವರರಿಗೆ, ಗಂಡ-ಹೆಂಡತಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತದೆ ಎಂಬ ವಿವರಗಳನ್ನೂ ಇದು ನೀಡಿದೆ. ಅಂದಹಾಗೆ ಈ ವಿನೂತನ ರೀತಿಯ ಕೋರ್ಸ್ ಆರಂಭಿಸಿರುವುದು … Continue reading ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!