ಮದುವೆಗೂ ಮುನ್ನ ಒಪ್ಪಂದ ಈಗಿನ ಟ್ರೆಂಡ್​! ನಿದ್ದೆಗೆಟ್ಟ ವಕೀಲರು…

ಬೆಂಗಳೂರು: ಮದುವೆ ಮಾಡು ತಮಾಷೆ ನೋಡು ಎನ್ನುವ ಮಾತನ್ನು ಕೇಳಿರಬಹುದು. ಈಗಿನ ಕಾಲದ ಯುವಜನತೆ ಬೇರೆಯವರಿಗೆ ತಮಾಷೆಯ ವಸ್ತುಗಳಾಗಲು ತಯಾರಿಲ್ಲ. ಅವರು ಯಾವುದೇ ಸಮಸ್ಯೆ ಬರಬಾರದು ಎಂದು ಫುಲ್​ ಪ್ರೂಫ್​ ಪ್ಲಾನ್​ ಸಿದ್ಧವಾಗಿಟ್ಟುಕೊಂಡೇ ಮದುವೆಯಾಗುತ್ತಿದ್ದಾರೆ. ಇದೀಗ ಹೊಸ ಟ್ರೆಂಡ್​ ಹುಟ್ಟಿಕೊಂಡಿದ್ದು ಮದುವೆಗೂ ಮುನ್ನವೇ ಒಪ್ಪಂದ ಮಾಡಿಕೊಂಡು ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳಿಗೂ ಕರಾರು ಪತ್ರದಲ್ಲೇ ಪರಿಹಾರ ಹುಡುಕಲು ಮುಂದಾಗಿದ್ದಾರೆ! ನಗರದಲ್ಲಿ ಇದೀಗ ಮದುವೆಗೂ ಮುಂಚೆಯೇ ಕಾಂಟ್ರಕ್ಟ್ ಪೇಪರ್​ಗಳ ಅಬ್ಬರ ಹೆಚ್ಚಾಗಿದೆ. ಈ ಸಂಸ್ಕೃತಿ ಈಗಾಗಲೇ ವಿದೇಶದಲ್ಲಿ ಚಾಲ್ತಿಯಲ್ಲಿದ್ದು … Continue reading ಮದುವೆಗೂ ಮುನ್ನ ಒಪ್ಪಂದ ಈಗಿನ ಟ್ರೆಂಡ್​! ನಿದ್ದೆಗೆಟ್ಟ ವಕೀಲರು…