ಲಸಿಕೆ ಹಾಕಿಸಿಕೊಂಡ ಕೆಜಿಎಫ್​ ನಿರ್ದೇಶಕ; ಇದೇನು ನಾಚಿಕೇನಾ? ಭಯಾನಾ? ಎಂದು ಪ್ರಶ್ನಿಸ್ತಿದಾರೆ ಅಭಿಮಾನಿಗಳು

ಬೆಂಗಳೂರು: ಕೆಜಿಎಫ್, ಉಗ್ರಂನಂತಹ ಟಾಪ್​ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಪ್ರಶಾಂತ್​ ನೀಲ್​ ಕರೊನಾ ಲಸಿಕೆ ಪಡೆದುಕೊಂಡಿದ್ದಾರೆ. ನಾನು ಲಸಿಕೆ ಪಡೆದೆ, ನೀವೂ ನಿಮ್ಮ ಕುಟುಂಬದೊಂದಿಗೆ ಲಸಿಕೆ ಪಡೆದು ಸುರಕ್ಷಿತವಾಗಿರಿ ಎಂದು ಅವರು ಮಾಡಿರುವ ಟ್ವೀಟ್​ ಇದೀಗ ಭಾರೀ ವೈರಲ್​ ಆಗಿದೆ. ಪ್ರಶಾಂತ್ ನೀಲ್ ತಾವು ಲಸಿಕೆ ಪಡೆಯುತ್ತಿರುವ ಫೋಟೋವನ್ನೂ ಟ್ವೀಟ್​ ಮಾಡಿದ್ದಾರೆ. ಅದರಲ್ಲಿ ಅವರ ಎಡಗೈಗೆ ನರ್ಸ್​ ಇಂಜೆಕ್ಷನ್​ ಕೊಡುತ್ತಿದ್ದರೆ, ಅವರು ಬಲಗಡೆ ತಿರುಗಿಕೊಂಡು ಕೈನಿಂದ ಕಣ್ಣು ಮುಚ್ಚಿಕೊಂಡಿರುವುದನ್ನು ಕಾಣಬಹುದು. ಮಾಸ್​ ಸಿನಿಮಾಗಳನ್ನು ನಿರ್ದೇಶಿಸಿರುವ ಮಾಸ್ ಡೈರೆಕ್ಟರ್​ … Continue reading ಲಸಿಕೆ ಹಾಕಿಸಿಕೊಂಡ ಕೆಜಿಎಫ್​ ನಿರ್ದೇಶಕ; ಇದೇನು ನಾಚಿಕೇನಾ? ಭಯಾನಾ? ಎಂದು ಪ್ರಶ್ನಿಸ್ತಿದಾರೆ ಅಭಿಮಾನಿಗಳು