ಮಧ್ಯರಾತ್ರಿಯಲ್ಲಿ ಓಡೋ ಹುಡುಗ.. ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯ ಮನಗೆದ್ದ..!

ನವದೆಹಲಿ: ಮಧ್ಯರಾತ್ರಿಯಲ್ಲಿ ನಿದ್ದೆಯಲ್ಲಿ ಎದ್ದು ನಡೆಯುವವರನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಈ ಹುಡುಗ ಮಧ್ಯರಾತ್ರಿಯಲ್ಲಿ ಮಲಗುವುದೇ ಇಲ್ಲ, ಬದಲಿಗೆ ದಿನಾ ಆ ಸಮಯದಲ್ಲಿ ಓಡುತ್ತಾನೆ. ಹತ್ತೊಂಬತ್ತರ ಹರೆಯದ ಈತನ ಒಂದು ಓಟ ಈಗ ಜಗತ್ತೇ ಈತನತ್ತ ನೋಟ ಬೀರುವಂತೆ ಮಾಡಿದೆ. ಮಾತ್ರವಲ್ಲ, ಈಗ ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯೊಬ್ಬರ ಮನಸ್ಸನ್ನು ಗೆದ್ದಿದ್ದಾನೆ. ಈ ಓಟದ ಹುಡುಗನ ಹೆಸರು ಪ್ರದೀಪ್ ಮೆಹ್ರ, ಊರು ಉತ್ತರಾಖಂಡ. ಈತ ಸೇನೆಗೆ ಸೇರಬೇಕು ಎಂಬ ಒಂದೇ ಉದ್ದೇಶದಿಂದ ಹಗಲಿನಲ್ಲಿ ಓಡಲು ಸಮಯ ಇಲ್ಲ ಎಂದು … Continue reading ಮಧ್ಯರಾತ್ರಿಯಲ್ಲಿ ಓಡೋ ಹುಡುಗ.. ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯ ಮನಗೆದ್ದ..!