ಪೆಲ್ವಿಕ್​ ಅಂಗಗಳನ್ನು ಬಲಪಡಿಸಲು ಸರಳವಾದ ‘ಶಲಭಾಸನ’ ಮಾಡಿ!

ಕೆಳಗಿನ ಬೆನ್ನು, ಹೊಟ್ಟೆ, ಯಕೃತ್​​ ಮತ್ತು ಕರುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಹಕಾರಿಯಾದುದು, ಶಲಭಾಸನ. ಶಲಭ ಅಂದರೆ ಮಿಡತೆ. ಈ ಆಸನದಲ್ಲಿ ಮಿಡತೆಯ ಆಕಾರವನ್ನು ಹೋಲುವ ಭಂಗಿ ಇರುತ್ತದೆ. ಇಂಗ್ಲೀಷಿನಲ್ಲಿ ಇದಕ್ಕೆ ಲೋಕಸ್ಟ್​ ಪೋಸ್​ ಎಂದು ಕರೆಯುತ್ತಾರೆ. ಪೆಲ್ವಿಕ್​ ಅಂಗಗಳನ್ನು ಬಲಪಡಿಸುವ ಆಸನವಿದು. ಪ್ರಯೋಜನಗಳು: ಶಲಭಾಸನವು ಮಧ್ಯಂತರ ಬೆನ್ನಿನ ಭಾಗವನ್ನು ಬಾಗಿಸುವಂತಹ ಭಂಗಿಯಾಗಿದೆ. ಈ ಆಸನದಿಂದ ಮುಖ್ಯವಾಗಿ ಬೆನ್ನಿನ ಕೆಳಭಾಗದ ಸ್ನಾಯುಗಳು ಬಲಗೊಳ್ಳುತ್ತವೆ. ತೊಡೆ, ಮಂಡಿ, ಕಾಲುಗಳ ತೊಂದರೆ ಹತೋಟಿಗೆ ಬರುತ್ತದೆ. ಬೆನ್ನು ಮತ್ತು ಸೊಂಟ ನೋವು ನಿಯಂತ್ರಣವಾಗುತ್ತದೆ. … Continue reading ಪೆಲ್ವಿಕ್​ ಅಂಗಗಳನ್ನು ಬಲಪಡಿಸಲು ಸರಳವಾದ ‘ಶಲಭಾಸನ’ ಮಾಡಿ!