ಸದಾ ಜಿಜ್ಞಾಸುವಾಗಿದ್ದ ‘ಪ್ರಾಚೀನ ಜ್ಞಾನ’ ಅಂಕಣದ ಅನಂತ ವೈದ್ಯ ಜ್ಞಾನಾನಂತದಲ್ಲಿ ಲೀನ

 ನಾರಾಯಣ ಯಾಜಿ, ಸಾಲೇಬೈಲು “ಒಂದು ನಾಲ್ಕು ವರ್ಷಗಳಾದರೂ ಬದುಕಬೇಕು ಹೇಳಿ ಇದ್ದು” ಇದು ಕೆಲ ದಿನಗಳ ಹಿಂದೆ ಅನಂತ ವೈದ್ಯರು ನನಗೆ ಫೋನಿನಲ್ಲಿ ಹೇಳಿದ ಮಾತು. ಅದಾಗ ತಾನೇ ಗುಣಮುಖರಾಗಿ ಆಸ್ಪತ್ರೆಯ ವಾಸದಿಂದ ಮನೆಗೆ ಬಂದಿದ್ದರು. ಅವರ ಮಗಳು ಕವಿತಾ “ಅಪ್ಪ ಹೋಗ್ಬಿಟ್ಟ್” ಎನ್ನುವ ಮೆಸೇಜನ್ನು ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹಾಕಿದಾಗ ಅವರೊಡನೆ ಕಳೆದ ದಿನಗಳು, ಮಾತನಾಡುತ್ತಿರುವ ವಿಷಯಗಳೆಲ್ಲವೂ ನೆನಪಾಗಿ ಮನಸ್ಸು ಭಾರವಾಯಿತು. ಅರವತ್ತೊಂಭತ್ತು ವಯಸ್ಸು ಸಾಯುವ ಕಾಲವಂತೂ ಆಗಿರಲಿಲ್ಲ. ಅನಂತ ವೈದ್ಯರಿಗೆ ಬದುಕಬೇಕೆನ್ನುವ ಬಯಕೆ … Continue reading ಸದಾ ಜಿಜ್ಞಾಸುವಾಗಿದ್ದ ‘ಪ್ರಾಚೀನ ಜ್ಞಾನ’ ಅಂಕಣದ ಅನಂತ ವೈದ್ಯ ಜ್ಞಾನಾನಂತದಲ್ಲಿ ಲೀನ