ಹಾಲಿವುಡ್ ರೇಂಜ್​ನಲ್ಲಿ ಮೂಡಿಬರುತ್ತಿದೆ ‘ಕಲ್ಕಿ’: ಶಿವರಾತ್ರಿಗೆ ಟೀಸರ್ ಬಿಡುಗಡೆ?

ಹೈದರಾಬಾದ್​: ಪ್ಯಾನ್ ಇಂಡಿಯಾ ಮಾತ್ರವಲ್ಲದೆ ವಿದೇಶಗಳಲ್ಲೂ ಸಿನಿಮಾಗೆ ಮಾರುಕಟ್ಟೆ ಮತ್ತು ತನಗೆ ಫ್ಯಾನ್​ಗಳನ್ನು ಹೊಂದಿರುವ ನಟರಲ್ಲಿ ಪ್ರಮುಖ ಸ್ಥಾನವನ್ನು ಟಾಲಿವುಡ್​ನ ರೆಬೆಲ್ ಸ್ಟಾರ್ ಪ್ರಭಾಸ್ ಹೊಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಪ್ರಭಾಸ್​ ಹಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಕ್ರಿಯೇಟಿವ್ ಡೈರೆಕ್ಟರ್ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಕೂಡ ಒಂದು. ಬಿಗ್ ಬಜೆಟ್ ನಲ್ಲಿ ಬರುತ್ತಿರುವ ಈ ಸಿನಿಮಾ ಟೈಮ್ ಟ್ರಾವೆಲ್ ಕಾನ್ಸೆಪ್ಟ್ ನಲ್ಲಿ ತೆರೆಕಾಣುತ್ತಿರುವುದು ಗೊತ್ತೇ ಇದೆ. ಹೀಗಾಗಿ ಮೊದಲಿನಿಂದಲೂ ಚಿತ್ರದ ಮೇಲೆ … Continue reading ಹಾಲಿವುಡ್ ರೇಂಜ್​ನಲ್ಲಿ ಮೂಡಿಬರುತ್ತಿದೆ ‘ಕಲ್ಕಿ’: ಶಿವರಾತ್ರಿಗೆ ಟೀಸರ್ ಬಿಡುಗಡೆ?