‘ಕಲ್ಕಿ 2898 ಎಡಿ’ ರಿಲೀಸ್​ಗೆ ಡೇಟ್​ ಫಿಕ್ಸ್​.. ಯಾವಾಗ ಬಿಡುಗಡೆ?

ಹೈದರಾಬಾದ್​: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ದಾರ್ಶನಿಕ ನಿರ್ದೇಶಕ ನಾಗ್ ಅಶ್ವಿನ್ ಅವರ ಕ್ರೇಜಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಲನಚಿತ್ರ ‘ಕಲ್ಕಿ 2898 ಎಡಿ’ ಮೇ 9 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ತಯಾರಕರು ಇತ್ತೀಚೆಗೆ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಒಂದು ಕಾಲ್​ ರಿಸೀವ್​ ಮಾಡದಿದ್ದಕ್ಕೆ 13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ? ‘ಕಲ್ಕಿ 2898 ಎಡಿ’ ಚಿತ್ರವು ಮೇ 9 ರ ಬದಲು … Continue reading ‘ಕಲ್ಕಿ 2898 ಎಡಿ’ ರಿಲೀಸ್​ಗೆ ಡೇಟ್​ ಫಿಕ್ಸ್​.. ಯಾವಾಗ ಬಿಡುಗಡೆ?