ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಯೇ ಹೇರ್​ ಕಟ್​!

ಸಾಗರ: ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಕೊಂಡು ಹೇರ್​ ಕಟ್ ಮಾಡಲಾಗುತ್ತಿದೆ​! ನಗರದ ನೆಹರುನಗರ ಉಪ್ಪಾರಕೇರಿಯ ‘ಫೇಸ್​ಲುಕ್​ ಸಲೂನ್​ ಶಾಪ್​’ ಪ್ರವೇಶ ಮಾಡುತ್ತಿದ್ದಂತೆ ಪಿಪಿಇ ಕಿಟ್​ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸುತ್ತಾರೆ. ಅವರನ್ನು ನೋಡಿದ ಕೂಡಲೇ ಕಟಿಂಗ್​ ಸಲೂನ್​ ಬದಲಿಗೆ ಆಸ್ಪತ್ರೆಗೆ ಬಂದಿದ್ದೇವಾ? ಎಂದು ಅರೆಕ್ಷಣ ಶಾಕ್ ಆಗೋದು ಗ್ಯಾರಂಟಿ. ಹೌದು, ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸಲೂನ್​ ಶಾಪ್​ ಮಾಲೀಕ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ ಇದು. ಇದನ್ನೂ ಓದಿರಿ ಕರೊನಾ ಸೋಂಕಿಗೆ ಆಯುರ್ವೇದ ಔಷಧ ಪಡೆದ ಸಿ.ಟಿ.ರವಿ … Continue reading ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಯೇ ಹೇರ್​ ಕಟ್​!