ಆಗ್ರಾದಲ್ಲಿ ಒಣಗಿದ್ದ ಸೌದೆ ಸಾಗಿಸಲು ಪಿಪಿಇ ಕಿಟ್​ಗಳ ಬಳಕೆ!

ಆಗ್ರಾ: ಒಂದೆಡೆ ಸರ್ಕಾರ ದೇಶಾದ್ಯಂತ ಹಡಿರುವ ಕರೊನಾ ಸೋಂಕು ತಡೆಗಟ್ಟುವ ಜತೆಗೆ ಆರ್ಥಿಕ ಚಟುವಟಿಕೆಯ ಪುನರಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನೊಂದೆಡೆ ಕೋವಿಡ್​ 19ನಂಥ ಮಹಾಮಾರಿಯ ಚಿಕಿತ್ಸೆಯಲ್ಲಿ ಬಳಸಿದ ವೈಯಕ್ತಿಕ ರಕ್ಷಾ ಕವಚಗಳ (ಪಿಪಿಇ) ಸುರಕ್ಷಿತ ಹಾಗೂ ವೈಜ್ಞಾನಿಕ ವಿಲೇವಾರಿಯಲ್ಲಿ ಸಾಕಷ್ಟು ನ್ಯೂನತೆಗಳು ಕಂಡಬರಲಾರಂಭಿಸಿವೆ. ಇದರಿಂದಾಗಿ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುವ ಭೀತಿ ಎದುರಾಗಿದೆ. ಆಗ್ರಾದ ಕಂಟೋನ್ಮೆಂಟ್​ ಪ್ರದೇಶದ ಸುತ್ತಮುತ್ತಲ ನಿವಾಸಿಗಳು ಹತ್ತಿರದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿರುವ ಪಿಪಿಇ ಕಿಟ್​ಗಳನ್ನು ತೆಗೆದುಕೊಂಡು, ಒಣಗಿದ ಸೌದೆ ಸಾಗಿಸಲು … Continue reading ಆಗ್ರಾದಲ್ಲಿ ಒಣಗಿದ್ದ ಸೌದೆ ಸಾಗಿಸಲು ಪಿಪಿಇ ಕಿಟ್​ಗಳ ಬಳಕೆ!