ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?

ಬೆಂಗಳೂರು: ಇಂದು ದೆಹಲಿಯಲ್ಲಿ ಸಿಎಂ ಆಯ್ಕೆ ಮಾತ್ರವಲ್ಲ ಅದರ ಜತೆಜತೆಗೆ ನೂತನ ಸಚಿವ ಸಂಪುಟ ರಚನೆ ಕಸರತ್ತು ನಡೆಯುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಹೈವೋಲ್ಟೇಟ್ ಮೀಟಿಂಗ್ ನಡೆಯಲಿದೆ. ಸದ್ಯ ದೆಹಲಿಗೆ ಜಿಲ್ಲಾವಾರು ಸಂಭಾವ್ಯರ ಪಟ್ಟಿ ತಲುಪಿದೆ. 27 ಜಿಲ್ಲೆಗಳಿಂದ ಸಂಭಾವ್ಯರ ಸಚಿವರ ಪಟ್ಟಿಯನ್ನು ದೆಹಲಿಗೆ ಕಳಿಸಲಾಗಿದ್ದು ಒಟ್ಟು 49 ಮಂದಿಯ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ. ಈ ಪಟ್ಟಿಯನ್ನು ಸುರ್ಜೇವಾಲ, ವೇಣುಗೋಪಾಲ್ ಶಾಟ್ ಲಿಸ್ಟ್ ಮಾಡಿದ್ದಾರೆ. ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಂಭಾವ್ಯ ಸಚಿವರು?ಬೆಳಗಾವಿ … Continue reading ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?