ಚೀನಾ ಗುಟ್ಟಾಗಿ ನಡೆಸಿತೇ ಭೂಗತ ಅಣ್ವಸ್ತ್ರ ಪರೀಕ್ಷೆ? ಅಮೆರಿಕದ ಆರೋಪಕ್ಕೆ ಏನು ಉತ್ತರ ನೀಡುತ್ತಿದೆ ಚೀನಾ…

ವಾಷಿಂಗ್ಟನ್: ಕರೊನಾ ವೈರಸ್ ಹಾವಳಿ ಇಡೀ ಜಗತ್ತನ್ನು ಕಾಡುತ್ತಿರುವ ಈ ಕಾಲದಲ್ಲಿ ಚೀನಾ ರಹಸ್ಯವಾಗಿ ಭೂಗತ ಅಣ್ವಸ್ತ್ರ ಪರೀಕ್ಷೆ ನಡೆಸಿದೆಯೇ? ಚೀನಾದ ಲೋಪ್ ನುರ್ ಪರಮಾಣು ಪರೀಕ್ಷಾ ಸ್ಥಳದಲ್ಲಿನ ಚಟುವಟಿಕೆಗಳ ಆಧಾರದಲ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ಇಂತಹುದೊಂದು ಅನುಮಾನ ಮೂಡಿದೆ. ಅಮೆರಿಕದ ವಿದೇಶಾಂಗ ಇಲಾಖೆ ಈಗಾಗಲೇ ಈ ಕುರಿತು ಚೀನಾವನ್ನು ಬಹಿರಂಗವಾಗಿಯೇ ಪ್ರಶ್ನಿಸಿದೆ. ಲೋಪ್ ನುರ್ ಪರಮಾಣು ಪರೀಕ್ಷಾ ಸ್ಥಳದಲ್ಲಿ 2019ರಲ್ಲಿ ವರ್ಷದುದ್ದಕ್ಕೂ ಕಂಡು ಬಂದ ಚಟುವಟಿಕೆಗಳು ಈ ಅನುಮಾನಕ್ಕೆ ಕಾರಣವಾಗಿವೆ. ಪಾರದರ್ಶಕತೆ ಕೊರತೆ ಸಹಿತ … Continue reading ಚೀನಾ ಗುಟ್ಟಾಗಿ ನಡೆಸಿತೇ ಭೂಗತ ಅಣ್ವಸ್ತ್ರ ಪರೀಕ್ಷೆ? ಅಮೆರಿಕದ ಆರೋಪಕ್ಕೆ ಏನು ಉತ್ತರ ನೀಡುತ್ತಿದೆ ಚೀನಾ…