VIDEO| ರಸ್ತೆ ಮಧ್ಯೆ ಬಿತ್ತು ಬೃಹತ್​ ಗಾತ್ರದ ಗುಂಡಿ; ಮುಂದೇನಾಯ್ತು?

ನವದೆಹಲಿ: ಜನನಿಬಿಡ ಪ್ರದೇಶದ ರಸ್ತೆಯೊಂದರಲ್ಲಿ ಬೃಹತ್​ ಗಾತ್ರದ ಗುಂಡಿ ಬಿದ್ದ ಕಾರಣ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದ ಘಟನೆ ದೆಹಲಿಯ ಖುರೇಜಿ ಖಾಸ್​ನಲ್ಲಿ ನಡೆದಿದೆ. ಸದ್ಯ ಪ್ರದೇಶದ ಸುತ್ತ ಬ್ಯಾರಿಕೇಡ್​ ಹಾಕಿರುವ ಪೊಲೀಸರು ಸಾರ್ವಜನಿಕರು ಹಾಗೂ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ನಿರತರಾಗಿದ್ದಾರೆ. ಇದೇ ಮೊದಲಲ್ಲ ರಸ್ತೆ ಮಧ್ಯದಲ್ಲಿ ಈ ರೀತಿ ಬೃಹತ್​ ಗಾತ್ರದ ಗುಂಡಿ ಬೀಳುತ್ತಿರುವುದು ಇದೇ ಮೊದಲಲ್ಲ. ಮಾರ್ಚ್​ 31ರಂದು ಹೌಜ್​ ರಾಣಿ ರೆಡ್ ಲೈಟ್​ ಪ್ರದೇಶದಲ್ಲಿ ಈ ರೀತಿ ಘಟನೆಯಾಗಿತ್ತು. ಈ ವೇಳೆ ದೆಹಲಿ … Continue reading VIDEO| ರಸ್ತೆ ಮಧ್ಯೆ ಬಿತ್ತು ಬೃಹತ್​ ಗಾತ್ರದ ಗುಂಡಿ; ಮುಂದೇನಾಯ್ತು?