ಜನಸಂಖ್ಯೆ ಇಳಿಕೆ, ಚೀನಾಗೆ ಆರ್ಥಿಕ ಹೊಡೆತ; 75 ವರ್ಷಗಳಲ್ಲಿ ಜನನ ಪ್ರಮಾಣ ಕನಿಷ್ಠ

ಬೀಜಿಂಗ್: ಚೀನಾದ ಜನಸಂಖ್ಯೆಯಲ್ಲಿ ಸತತ ಎರಡನೇ ವರ್ಷ ಕುಸಿತ ಮುಂದುವರಿದಿದೆ. ಕಳವಳಕಾರಿ ವಿಚಾರವೆಂದರೆ, ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಲೇ ಸಾಗಿದೆ. ಕಳೆದ ವರ್ಷ ಒಟ್ಟಾರೆ ಸಂಖ್ಯೆ 20 ಲಕ್ಷ ಕುಸಿದು 140.97 ಕೋಟಿ ಆಗಿದೆ ಎಂಬುದನ್ನು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟಾ್ಯಟಿಸ್ಟಿಕ್ಸ್​ನಿಂದ ಬುಧವಾರ ಬಿಡುಗಡೆಯಾದ ವಾರ್ಷಿಕ ಅಂಕಿ-ಅಂಶ ಬಹಿರಂಗಪಡಿಸಿದೆ. ಕಳೆದ ವರ್ಷ ಒಟ್ಟಾರೆ 90 ಲಕ್ಷ ಶಿಶುಗಳು ಜನಿಸಿದ್ದರೆ, ಮರಣ ಪ್ರಮಾಣವು 1.10 ಕೋಟಿ ಆಗಿದೆ. ಜನನ ಪ್ರಮಾಣವು ಪ್ರತಿ 1000 ಜನಸಂಖ್ಯೆಗೆ 6.39 ಶಿಶುಗಳು … Continue reading ಜನಸಂಖ್ಯೆ ಇಳಿಕೆ, ಚೀನಾಗೆ ಆರ್ಥಿಕ ಹೊಡೆತ; 75 ವರ್ಷಗಳಲ್ಲಿ ಜನನ ಪ್ರಮಾಣ ಕನಿಷ್ಠ