ನನ್ನ್ಯಾಕೆ ಬಲವಂತಾಗಿ ತಾಯಿ ಮಾಡ್ತೀರಿ? ಪೂನಂ ಪಾಂಡೆ ಪ್ರಶ್ನೆ

ಮುಂಬೈ: ಮಾಡಲ್​ ಕಂ ನಟಿ ಪೂನಂ ಪಾಂಡೆ ಕಳೆದ ಸೆಪ್ಟೆಂಬರ್​ನಲ್ಲಿ ಸ್ಯಾಮ್​ ಎಂಬಾತನನ್ನು ಮದುವೆಯಾಗಿದ್ದು, ಮೂರೇ ದಿನಗಳಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದು, ಈ ಪ್ರಕರಣ ಪೊಲೀಸ್​ ಸ್ಟೇಶನ್​ ಮೆಟ್ಟಿಲೇರಿದ್ದು, ಆ ನಂತರ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ಮಾಡಿದ್ದು … ಇವೆಲ್ಲವನ್ನೂ ಹೇಳುತ್ತಾ ಹೋದರೆ, ಸಾಕಷ್ಟು ಸಮಯ ಬೇಕಾದೀತು. ಇದನ್ನೂ ಓದಿ: ಅಡಕತ್ತರಿಯಲ್ಲಿ ಚಿರಂಜೀವಿ … ಆ ಇಬ್ಬರಲ್ಲಿ ಯಾರಿಗೆ ಸಪೋರ್ಟ್​? ಜನರ ಮನಸ್ಸಿನಿಂದ ಈ ಘಟನೆಗಳು ಮರೆಯಾಗುವುಕ್ಕೆ ಮೊದಲೇ, ಪೂನಂ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಪೂನಂ ಆರು ತಿಂಗಳ ಗರ್ಭಿಣಿ … Continue reading ನನ್ನ್ಯಾಕೆ ಬಲವಂತಾಗಿ ತಾಯಿ ಮಾಡ್ತೀರಿ? ಪೂನಂ ಪಾಂಡೆ ಪ್ರಶ್ನೆ