ಬಿಗ್​ಬಾಸ್​ ಮನೆ ಪ್ರವೇಶಿಸಲು ಭಾರಿ ಸಂಭಾವನೆ ಪಡೆದ ಹಾಟ್​ ಬ್ಯೂಟಿ ಪೂನಂ ಬಜ್ವಾ!

ಹೈದರಾಬಾದ್​: “ತಂಗಿಗಾಗಿ” ಚಿತ್ರದಲ್ಲಿ ನಟ ದರ್ಶನ್​ಗೆ ನಾಯಕಿಯಾಗಿದ್ದ ಬಹುಭಾಷಾ ನಟಿ ಪೂನಂ ಬಜ್ವಾ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ತೆಲುಗಿನಲ್ಲಿ ಮೂಡಿಬರುತ್ತಿರುವ ರಿಯಾಲಿಟಿ ಶೋ ಬಿಗ್​ಬಾಸ್ 4ನೇ ಆವೃತ್ತಿಯ ಸ್ಪರ್ಧಾಳುವಾಗಿ ಬಿಗ್​ ಮನೆಗೆ ಎಂಟ್ರಿ ಕೊಡಲು ತಯಾರಾಗಿದ್ದಾರೆ. ಇದನ್ನೂ ಓದಿ: VIDEO| ನಾನು ಒಳ್ಳೆಯ ಹುಡುಗಿಯಲ್ಲ, ನನಗೆ ದಯಾಮರಣ ಪಾಲಿಸಿ: ನಟಿ ಜಯಶ್ರೀ ರಾಮಯ್ಯ ಅಳಲು ಬಿಗ್​ಬಾಸ್​ ಹೌಸ್​ ಪ್ರವೇಶಿಸಲು ಪೂನಂ ಪಡೆದಿರುವ ಸಂಭಾವನೆ ಇದೀಗ ಭಾರಿ ಸುದ್ದಿಯಾಗಿದೆ. ಮನೆಯಲ್ಲಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಅವರನ್ನು ಉಳಿಸಿಕೊಳ್ಳುವುದು … Continue reading ಬಿಗ್​ಬಾಸ್​ ಮನೆ ಪ್ರವೇಶಿಸಲು ಭಾರಿ ಸಂಭಾವನೆ ಪಡೆದ ಹಾಟ್​ ಬ್ಯೂಟಿ ಪೂನಂ ಬಜ್ವಾ!