ಫಿಕ್ಸ್​ ಆಯ್ತು ‘ಪೊನ್ನಿಯನ್​ ಸೆಲ್ವನ್​ 2’ ಬಿಡುಗಡೆ ದಿನಾಂಕ … ಯಾವಾಗ ಗೊತ್ತಾ?

ಚೆನ್ನೈ: ಮಣಿರತ್ನಂ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ ‘ಪೊನ್ನಿಯನ್​ ಸೆಲ್ವನ್​’ ಚಿತ್ರದ ಮೊದಲ ಭಾಗವನ್ನು ಈ ವರ್ಷ ಮತ್ತು ಕೊನೆಯ ಭಾಗವನ್ನು ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದರು. ಅದರಂತೆ ಮೊದಲ ಭಾಗ ಈ ವರ್ಷ ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಈಗ ಎರಡನೆಯ ಭಾಗದ ಬಿಡುಗಡೆ ದಿನಾಂಕ ಸಹ ಹೊರಬಿದ್ದಿದೆ. ಇದನ್ನೂ ಓದಿ: ‘ನಾಗಕನ್ಯೆ ಶ್ರೀವಾಸವಿ’ಯಾದ ನಿಮಿಕಾ ರತ್ನಾಕರ್​; ಕಿರುಚಿತ್ರದಲ್ಲಿ ನಟನೆ … ಸಾಮಾನ್ಯವಾಗಿ ಇದುವರೆಗೂ ಮೊದಲ ಭಾಗ ಬಿಡುಗಡೆ ಮಾಡಿ, ಆ ನಂತರ … Continue reading ಫಿಕ್ಸ್​ ಆಯ್ತು ‘ಪೊನ್ನಿಯನ್​ ಸೆಲ್ವನ್​ 2’ ಬಿಡುಗಡೆ ದಿನಾಂಕ … ಯಾವಾಗ ಗೊತ್ತಾ?