ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು

| ವಿಲಾಸ ಮೇಲಗಿರಿ ಬೆಂಗಳೂರು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಮತಗಟ್ಟೆ ವೆಚ್ಚದ ವಿಚಾರ ಗ್ರಾಮ ಪಂಚಾಯಿತಿ ಹಂತದಲ್ಲಿ ಗೊಂದಲದ ಗೂಡಾಗಿದೆ. ಮತಗಟ್ಟೆಗಳಲ್ಲಿ ಕಲ್ಪಿಸುವ ಸೌಲಭ್ಯಕ್ಕೆ ಯಾರು ವೆಚ್ಚ ಭರಿಸಬೇಕು ಎಂಬುದು ಕಗ್ಗಂಟಾಗಿದೆ. ಹಾಗಾಗಿ ಒಂದೆಡೆ ಗ್ರಾಪಂ ಚುನಾಯಿತ ಪ್ರತಿನಿಧಿಗಳು ತಲೆ ಕೆಡಿಸಿಕೊಂಡರೆ, ಇನ್ನೊಂದೆಡೆ ಪಿಡಿಒಗಳು ಪರದಾಡುವಂತಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಚುನಾವಣಾ ಜವಾಬ್ದಾರಿ ಗ್ರಾಮ ಪಂಚಾಯಿತಿಗಳಿಗೆ ಇಲ್ಲದೇ ಇದ್ದರೂ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಗಳು ಗ್ರಾಮ ಪಂಚಾಯಿತಿಗಳನ್ನು ಗಿರಕಿ ಹೊಡೆಸಿವೆ. ರಾಜ್ಯದಲ್ಲಿ 6012 … Continue reading ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು