ರಾಜಧರ್ಮ ರಾಜನೀತಿ| ರಾಜಕಾರಣ ಮತ್ತು ದಡ್ಡತನದ ಕುರಿತು…

ರಕ್ಷಣಾ ಮಂತ್ರಿಗಳಲ್ಲೇ ವಿಶಿಷ್ಟ ಸ್ಥಾನ ಪಡೆದವರು ಜಾರ್ಜ್ ಫರ್ನಾಂಡಿಸ್! ಆ ಶ್ರೇಣಿಯಲ್ಲಿ ಎಷ್ಟು ಜನರನ್ನು ತೋರಿಸಬಲ್ಲಿರಿ? ಎಲ್ಲಾ, ಮಾತೃಭೂಮಿ ಎಂಬ ಅಭಿಮಾನ, ರಾಷ್ಟ್ರನಿಷ್ಠೆ ಎಂಬುದಕ್ಕೆ ರಾಜಕಾರಣದಲ್ಲಿ ಬೆಲೆಯೇ ಇಲ್ಲವೇ? ಸೋನಿಯಾ ದರ್ಬಾರಿನಲ್ಲಿ ಯಾರೆಲ್ಲ ಏನೆಲ್ಲ ಅಧಿಕಾರ ಪಡೆದರು? ಧ್ಯೇಯವಾದ ಬಿಟ್ಟು ಕೇವಲ ವ್ಯಾವಹಾರಿಕವಾಗಿ ನೋಡಿ. ಒಬ್ಬನ ಹಿಂದೆ ಅಷ್ಟು ಅನುಯಾಯಿ, ಒಂದಷ್ಟು ಹಣ, ಅಬ್ಬರ ಪ್ರಚಾರ, ಮೇಲಾಗಿ ಜಾತಿಬಲ, ಕೊಸರಾಟ ಶಕ್ತಿ, ಯಾರನ್ನೂ ಬ್ಲಾಕ್​ವೆುೕಲ್ ಮಾಡುವ ನಿಪುಣತನ, ಸುಳ್ಳು ಹೇಳುವುದರಲ್ಲಿ ಚಾಣಾಕ್ಷತನ, ಅಪಾರ ವಂಚಕಶಕ್ತಿ, ಜತೆಗೆ-ಹಣ ಕೊಟ್ಟೋ, … Continue reading ರಾಜಧರ್ಮ ರಾಜನೀತಿ| ರಾಜಕಾರಣ ಮತ್ತು ದಡ್ಡತನದ ಕುರಿತು…