ಪೊಲಿಟಿಕಲ್​ ಕಾಮಿಡಿ ಸುತ್ತ ‘ಪಾಲಿಟಿಕ್ಸ್​ ಕಲ್ಯಾಣ’ ; ಕವಿ ರಾಜೇಶ್​ ಹೊಸ ರಾಜಕೀಯ ವಿಡಂಬನೆ

ಕನ್ನಡದಲ್ಲಿ ರಾಜಕೀಯದ ಸುತ್ತ ಸುತ್ತುವ ಸಿನಿಮಾಗಳು ಬಂದಿವೆ. ಆದರೆ, ರಾಜಕೀಯ ವಿಡಂಬನೆ ಕುರಿತ ಚಿತ್ರಗಳು ಕಡಿಮೆ. ಇದೀಗ ನಿರ್ದೇಶಕ ಕವಿ ರಾಜೇಶ್, ಅಂತಹ ಕಥೆಯೊಂದನ್ನು ಹೊತ್ತು ತಂದಿದ್ದಾರೆ. ಹೆಸರು ‘ಪಾಲಿಟಿಕ್ಸ್ ಕಲ್ಯಾಣ’. ಇತ್ತೀಚೆಗಷ್ಟೆ ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಇದನ್ನೂ ಓದಿ : VIDEO | ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ; ವೇದಿಕೆ ಮೇಲೆ ಯುವಕರಂತೆ ಕುಣಿದು ಕುಪ್ಪಳಿಸಿದ ಶಿವಣ್ಣ! ನಿರ್ದೇಶಕ ಕವಿ ರಾಜೇಶ್, ‘ಕೇವಲ ಐದು … Continue reading ಪೊಲಿಟಿಕಲ್​ ಕಾಮಿಡಿ ಸುತ್ತ ‘ಪಾಲಿಟಿಕ್ಸ್​ ಕಲ್ಯಾಣ’ ; ಕವಿ ರಾಜೇಶ್​ ಹೊಸ ರಾಜಕೀಯ ವಿಡಂಬನೆ