ಈ ಕಳ್ಳರಿಗೆ ಅಂಡರ್​ವೇರ್​ ಮಾತ್ರ ಯೂನಿಫಾರಂ!

ಕೊಯಮತ್ತೂರು : ಮನೆ ಒಡೆಯುವ ಕಳ್ಳರು ಮತ್ತು ಅವರು ತಪ್ಪಿಸಿಕೊಳ್ಳುವ ಕಾರ್ಯಾಚರಣೆ ವಿಧಾನ ಪತ್ತೆಹಚ್ಚಲು ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವರದಿಯಾಗಿರುವ ಕಳ್ಳತನ ಪ್ರಕರಣಗಳಿಗೂ ಒಳ ಉಡುಪು ಧರಿಸಿದ ಕಳ್ಳರ ಗುಂಪಿಗೂ ಇರುವ ಸಂಬಂಧ ಪತ್ತೆಹಚ್ಚಲು ಸಿಂಗಾನಲ್ಲೂರು ಪೊಲೀಸರು ಭಾನುವಾರ ಅಧ್ಯಯನ ನಡೆಸಿದ್ದಾರೆ. ಇದನ್ನೂ ಓದಿ:  ಕೊಲೆಯ ಹಿಂದಿತ್ತು ಸೇಡಿನ ಹೊಗೆ: ರಾಖಿ ಕಟ್ಟಿದ ಮರುಕ್ಷಣವೇ ಆಭರಣ ಕದ್ದ ದುರುಳರು ಆಕೆಯನ್ನೂ ಬಿಡಲಿಲ್ಲ “ಕಳ್ಳರು ತಪ್ಪಿಸಿಕೊಳ್ಳುವ ಮಾರ್ಗ ಹಾಗೂ ವಿಧಾನ ಕಂಡುಹಿಡಿಯಲು ಅಪರಾಧದ ಸ್ಥಳಗಳಲ್ಲಿ ಡ್ರೋನ್ … Continue reading ಈ ಕಳ್ಳರಿಗೆ ಅಂಡರ್​ವೇರ್​ ಮಾತ್ರ ಯೂನಿಫಾರಂ!