ರಿಷಭ್​ ಪಂತ್​ ಮದ್ಯಪಾನ ಮಾಡಿದ್ದರೆ 200 ಕಿಮೀ ದೂರದ ತನಕ ಹೇಗೆ ಹೋದ್ರು ಎಂದು ಪ್ರಶ್ನಿಸಿದ ಪೊಲೀಸರು..!

ಉತ್ತರಾಖಂಡ: ಶುಕ್ರವಾರ ಮುಂಜಾನೆ ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್ ಪಂತ್ ಅವರು ಅತಿವೇಗದಲ್ಲಿ ಕಾರು ಚಾಲನೆ ಮಾಡುತ್ತಿರಲಿಲ್ಲ; ಮದ್ಯಪಾನವೂ ಮಾಡಿರಲಿಲ್ಲ ಎಂದು ಉತ್ತರಾಖಂಡ್ ಪೊಲೀಸರು ಶನಿವಾರ ಹೇಳಿದ್ದಾರೆ. ಘಟನೆಯ ನಂತರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಪಂತ್​ ಕಾರು ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ ಎಂದು ಬೆಳಕಿಗೆ ಬಂದಿದೆ. ಇದಾದ ಬಳಿಕ ಅನೇಕರು ರಿಷಭ್​ ಪಂತ್​ ಗಾಡಿ ಚಲಾಯಿಸುವಾಗ ಮದ್ಯಪಾನ ಮಾಡಿದ್ದರೇ ಎಂದೂ ಪ್ರಶ್ನಿಸಿದ್ದರು. ಈ ಬಗ್ಗೆ ಪೊಲೀಸರೇ ಉತ್ತರ ನೀಡಿದ್ದು ಕುತೂಹಲಕಾರಿ ಬೆಳವಣಿಗೆ. ಹರಿದ್ವಾರದ ಹಿರಿಯ ಪೊಲೀಸ್ … Continue reading ರಿಷಭ್​ ಪಂತ್​ ಮದ್ಯಪಾನ ಮಾಡಿದ್ದರೆ 200 ಕಿಮೀ ದೂರದ ತನಕ ಹೇಗೆ ಹೋದ್ರು ಎಂದು ಪ್ರಶ್ನಿಸಿದ ಪೊಲೀಸರು..!