ಗೋವಾಗೆ ತೆರಳುತ್ತಿದ್ದ ಪೃಥ್ವಿ ಷಾ ಮತ್ತು ಸ್ನೇಹಿತರನ್ನು ತಡೆದ ಪೊಲೀಸರು..!

ಮುಂಬೈ: ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಪೃಥ್ವಿ ಷಾಗೆ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಶಾಕ್​ ನೀಡಿದ್ದಾರೆ. ಸದ್ಯ ಐಪಿಎಲ್​ ಮುಂದೂಡಿಕೆಯಿಂದಾಗಿ ಬಿಡುವು ಹೊಂದಿರುವ ಪೃಥ್ವಿ ಷಾ, ಗೆಳೆಯರೊಂದಿಗೆ ರಜೆಯ ಮಜಾ ಕಳೆಯಲು ಮುಂಬೈನಿಂದ ಗೋವಾಗೆ ತೆರಳುತ್ತಿದ್ದರು. ಕೋಲ್ಹಾಪುರ ಮಾರ್ಗವಾಗಿ ಗೋವಾಗೆ ತೆರಳಲು ಬಂದ ಪೃಥ್ವಿ ಷಾ ಅವರನ್ನು ಅಂಬೊಲಿ ಎಂಬಲ್ಲಿ ಪೋಲಿಸರು ತಡೆದಿದ್ದಾರೆ. ಈ ವೇಳೆ ಅಂತರ ರಾಜ್ಯ ಗಡಿ ದಾಟಲು ಇ-ಪಾಸ್​ ಕೇಳಲಾಗಿದೆ. ಆದರೆ, ಪೃಥ್ವಿ ಷಾ ಬಳಿಕ ಇ-ಪಾಸ್​ ಇರಲಿಲ್ಲ. ಬಳಿಕ … Continue reading ಗೋವಾಗೆ ತೆರಳುತ್ತಿದ್ದ ಪೃಥ್ವಿ ಷಾ ಮತ್ತು ಸ್ನೇಹಿತರನ್ನು ತಡೆದ ಪೊಲೀಸರು..!