ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್

ನವದೆಹಲಿ : ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಡಿಯೋ ಶೇರ್​ ಮಾಡಿದ ಟ್ವೀಟ್​ಗಳ ಬಗ್ಗೆ ಟ್ವಿಟರ್​ ಕಂಪೆನಿ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾದ ಬೆನ್ನಲ್ಲೇ, ಭಾರತದ ಟ್ವಿಟರ್​ ಮುಖ್ಯಸ್ಥರಿಗೆ, ಉತ್ತರ ಪ್ರದೇಶ ಪೊಲೀಸರು ನೋಟೀಸು ಜಾರಿ ಮಾಡಿದ್ದಾರೆ. ನಿನ್ನೆ (ಜೂನ್ 17) ಕಳುಹಿಸಿರುವ ಈ ನೋಟೀಸ್​ನಲ್ಲಿ, ಟ್ವಿಟರ್​ ಇಂಡಿಯ ಎಂಡಿ ಮನೀಶ್ ಮಾಹೇಶ್ವರಿ ಅವರಿಗೆ 7 ದಿನಗಳೊಳಗೆ ಪೊಲೀಸ್​ ಠಾಣೆಗೆ ಹಾಜರಾಗಿ, ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. “ಕೆಲವು ಜನರು ತಮ್ಮ ಟ್ವಿಟರ್​ ಹ್ಯಾಂಡಲ್​ಅನ್ನು ಬಳಸಿಕೊಂಡು ಸಮಾಜದಲ್ಲಿ ವೈಷಮ್ಯ … Continue reading ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್