ಪಾರ್ಟಿ ಮೂಡ್​ನಲ್ಲಿ ಟೆರೇಸ್​ ಹತ್ತಬೇಡಿ; ಪೊಲೀಸ್​ ಇಲಾಖೆಯಿಂದ ಮತ್ತೊಂದು ಸೂಚನೆ…

ಬೆಂಗಳೂರು: ಹೊಸ ವರ್ಷದ ಹಿನ್ನಲೆ ಬೆಂಗಳೂರಿನಲ್ಲಿ ಪಬ್​ಗಳು ಸಜ್ಜಾಗುತ್ತಿವೆ. ಪಬ್​ಗಳಲ್ಲಿ ವಿಜೃಂಭಣೆಯಿಂದ ಸಕಲ ಸಿದ್ಧತೆ ನಡೆಯುತ್ತಿದ್ದು ಅಲ್ಲಿನ ಸಿಬ್ಬಂದಿಗಳು ಕರೊನಾ ರೂಲ್ಸ್ ಗಳ‌ ಫಲಕಗಳನ್ನು ಹಾಕಿದ್ದಾರೆ. ಅನೇಕ ಕಡೆಗಳಲ್ಲಿ ನೋ ಮಾಸ್ಕ್, ನೋ ಎಂಟ್ರಿ ಎಂಬ ಫಲಕ ಅಳವಡಿಕೆ ಮಾಡಲಾಗಿದೆ. ಈ ನಡುವೆ ಹೊಸ ವರ್ಷಾಚರಣೆಗೆ ಮತ್ತೊಂದು ಸೂಚನೆ ಹೊರಬಂದಿದ್ದು ಪಾರ್ಟಿ ಮೂಡ್ ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕುಡಿದ ಆಮಲಿನಲ್ಲಿ ಟೆರೆಸ್ ಹತ್ತಿ ಆಯಾ ತಪ್ಪಿ‌ ಬೀಳುವ ಸಾಧ್ಯತೆ ಇರುವುದರಿಂದ ಈ … Continue reading ಪಾರ್ಟಿ ಮೂಡ್​ನಲ್ಲಿ ಟೆರೇಸ್​ ಹತ್ತಬೇಡಿ; ಪೊಲೀಸ್​ ಇಲಾಖೆಯಿಂದ ಮತ್ತೊಂದು ಸೂಚನೆ…