ಹೈದರಾಬಾದ್​ ಪೊಲೀಸರಿಗೆ ಹೊಸ ಪ್ರಾಣರಕ್ಷಕ ತರಬೇತಿ; ಏನಿದು ಸಿಪಿಆರ್​?

ಹೈದರಾಬಾದ್: ನಗರದಲ್ಲಿ ಪದೇ ಪದೇ ಹೃದಯಾಘಾತಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹೈದರಾಬಾದ್‌ನ ಆರೋಗ್ಯ ಅಧಿಕಾರಿಗಳು ಮಂಗಳವಾರ ಗೋಶಾಮಹಲ್‌ನಲ್ಲಿ ನಗರ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ಅಥವಾ ಸಿಪಿಆರ್ ತರಬೇತಿಯನ್ನು ನೀಡಿದರು. ಇದನ್ನೂ ಓದಿ:ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ: CPR ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌! ವ್ಯಕ್ತಿಯ ಜೀವವನ್ನು ಉಳಿಸಲು ತುರ್ತು ಸಂದರ್ಭಗಳಲ್ಲಿ ಈ ತಂತ್ರವನ್ನು ಬಳಸಲಾಗುತ್ತದೆ. ಈ ವಿಶೇಷ ತಂತ್ರವನ್ನು ಪೊಲೀಸರಿಗೆ ಕಲಿಸಲಾಗುತ್ತಿದ್ದು ಅದನ್ನು ಪೊಲೀಸರು ಡಮ್ಮಿಗಳ ಸಿಪಿಆರ್​ ಮೇಲೆ ಬಳಸುತ್ತಿರುವುದನ್ನು ಟ್ವಿಟರ್ … Continue reading ಹೈದರಾಬಾದ್​ ಪೊಲೀಸರಿಗೆ ಹೊಸ ಪ್ರಾಣರಕ್ಷಕ ತರಬೇತಿ; ಏನಿದು ಸಿಪಿಆರ್​?